Thursday 13 September 2012

ಖೈಬರ್'ನ ಭೂಮಿಯನ್ನು ಅಲ್ಲಿನ ಯಹೂದಿಗಳಿಗೆ ವಹಿಸಿಕೊಟ್ಟರು:


ಪ್ರವಾದಿ () ಖೈಬರ್' ಭೂಮಿಯನ್ನು ಅಲ್ಲಿನ ಯಹೂದಿಗಳಿಗೆ ವಹಿಸಿಕೊಟ್ಟರು. ಅದರಲ್ಲಿ ಶ್ರಮ ವಹಿಸಿ ಬೇಸಾಯ ಮಾಡುವಂತೆ ಹೇಳಿದರು. ಅದರ ಉತ್ಪತ್ತಿಯ ಅರ್ಧಾಂಶ ಅವರದಾಗಿರುವುದು. 
[ಬುಖಾರಿ]

No comments:

Post a Comment