Thursday 13 September 2012

ಬೇಸಾಯ:


ಪ್ರವಾದಿ () ಹೇಳಿದರು: ಒಬ್ಬ ವಿಶ್ವಾಸಿಯು ಒಂದು ಗಿಡ ನಟ್ಟರೆ ಅಥವಾ ಬೇಸಾಯ ಮಾಡಿದರೆ ಹಾಗೂ ಅದರಿಂದ ಪಕ್ಷಿ, ಮನುಷ್ಯ ಅಥವಾ ಪ್ರಾಣಿ ತಿಂದರೆ ಅದು ಖಂಡಿತವಾಗಿಯೂ ಅವನ ಪಾಲಿನ ದಾನವೆನಿಸುವುದು. 
[ಬುಖಾರಿ, ಮುಸ್ಲಿಮ್]

No comments:

Post a Comment