Thursday 13 September 2012

ವ್ಯಾಪಾರದಲ್ಲಿ ಪಾಲುದಾರಿಕೆ:


ಪ್ರವಾದಿ () ಹೇಳಿದರು: ಮಹಾನನಾದ ಅಲ್ಲಹನು ಹೇಳುತ್ತಾನೆ - ನಾನು ಇಬ್ಬರು ಪಾಲುದಾರರ ಮಧ್ಯೆ ಮೂರನೆಯವನಾಗಿದ್ದೇನೆ. ಅವರ ಪೈಕಿ ಒಬ್ಬನು ಇನ್ನೊಬ್ಬನನ್ನು ವಂಚಿಸುವ ತನಕ. ಅವನು ವಂಚನೆಗಿಳಿದಾಗ ನಾನು ಅವರ ಮಧ್ಯೆಯಿಂದ ಸರಿದು ಬಿಡುತ್ತೇನೆ.  
[ಅಬೂದಾವೂದ್]

No comments:

Post a Comment