Wednesday, 12 September 2012

ಅನೇಕ ದೃಷ್ಟಾಂತಗಳು ನಿಮ್ಮ ಪ್ರಭುವಿನ ಬಳಿಯಿಂದ ನಿಮಗೆ ಬಂದಿವೆ:


ನಿಮ್ಮ ಅಂತರ್ದೃಷ್ಟಿಗಳನ್ನು ತೆರೆಸುವಂತಹ ಅನೇಕ ದೃಷ್ಟಾಂತಗಳು ನಿಮ್ಮ ಪ್ರಭುವಿನ ಬಳಿಯಿಂದ ನಿಮಗೆ ಬಂದಿವೆ. ಆದ್ದರಿಂದ ಯಾರಾದರೂ ತನ್ನ ಅಂತರ್ದೃಷ್ಟಿಯನ್ನು ತೆರೆದು ನೋಡಿದರೆ ಅದರ ಒಳಿತು ಅವನಿಗೇ ಆಗಿದೆ. ಯಾರಾದರೂ ಅಂಧನಾದರೆ ಅದರ ಕೆಡುಕು ಅವನಿಗೇ ಆಗಿದೆ. ನಾನಂತೂ ನಿಮ್ಮ ಮೇಲೆ ಕಾವಲುಗಾರನಾಗಿ ಇರುವವನಲ್ಲ.
(ಕುರಾನ್, 6: 104)

No comments:

Post a Comment