Wednesday, 12 September 2012

ಕುರ್'ಆನನ್ನು ಪ್ರತಿಷ್ಠಿತ ರಾತ್ರಿಯಲಿ ಅವತಿರ್ಣ ಗೊಳಿಸಿರುವೆವು


1.      ನಾವು ಇದ್ದನ್ನು (ಕುರ್'ಆನನ್ನು) ಪ್ರತಿಷ್ಠಿತ ರಾತ್ರಿಯಲಿ ಅವತಿರ್ಣ ಗೊಳಿಸಿರುವೆವು.
2.     ಪ್ರತಿಷ್ಠಿತ ರಾತ್ರಿ ಎನೆಂದು ನಿಮಗೇನು ಗೊತ್ತು?
3.     ಪ್ರತಿಷ್ಠಿತ ರಾತ್ರಿಯು ಸಾವಿರ ಮಾಸಗಳಿಗಿಂತಲೂ ಹೆಚ್ಚು  ಶ್ರೇಷ್ಠವಾಗಿದೆ.
4.    ದೇವಚರರು ಮತ್ತು 'ರೂಹ್' ರಾತ್ರಿ  ತಮ್ಮ ಪ್ರಭುವಿನ ಅನುಜ್ಞೆಯಿಂದ ಪ್ರತಿಯೊಂದು ಆದೇಶದೊಂದಿಗೆ ಇಳಿಯುತ್ತಾರೆ.
5.     ರಾತ್ರಿಯು ಅರುಣೋದಯದ ವರೆಗೂ ಸಾದ್ಯಂತ  ಮಂಗಲಮಯವಾಗಿದೆ.
[ಕುರಾನ್: 97: 1-5]  

No comments:

Post a Comment