Thursday 13 September 2012

ಶರಾಬು:


ಪ್ರವಾದಿ () ಹೇಳಿದರು: ಯಾವುದಾದರೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅಮಲು ಉಂಟಾಗುತ್ತದೋ ಅದರ ಸಣ್ಣ ಪ್ರಮಾಣವೂ ನಿಷಿದ್ದವಾಗಿದೆ.
[ಅಬೂದಾವೂದ್]

No comments:

Post a Comment