Thursday 13 September 2012

ಜೂಜು:


ಪ್ರವಾದಿ () ಮದ್ಯಪಾನ ಮಾಡುವುದರಿಂದ ಮತ್ತು ಜೂಜಾದುವುದರಿಂದ ತಡೆದಿರುವರು. 'ಕೂರ್ಬ' ಮತ್ತು 'ಗುಬೈರಾ'ದಿಂದಲೂ ತಡೆದಿರುವರು. ಪ್ರವಾದಿ () ಮತ್ತೆ ಹೇಳಿದರು ಅಮಲುಂಟು ಮಾಡುವಂತಹ ಪ್ರತಿಯೊಂದು ವಸ್ತು ನಿಷಿದ್ದವಾಗಿದೆ.
[ಅಬೂದಾವೂದ್]

No comments:

Post a Comment