Thursday, 13 September 2012

ಮುಂದಿನ ಹಂತ:


ಪ್ರವಾದಿ () ಹೇಳಿದರು: "ನಿಮ್ಮ ಪೈಕಿ ಯಾರಾದರೂ ತೀರಿಕೊಂಡರೆ ಅವನಿಗೆ ಬೆಳ್ಳಗ್ಗೆ ಮತ್ತು ಸಂಜೆ ಅವನ ನೆಲೆಯನ್ನು ತೋರಿಸಿಕೊಡಲಾಗುವುದು. ಅವನು ಸ್ವರ್ಗದವನಾದಿದ್ದರೆ ಅವನಿಗೆ ಸ್ವರ್ಗವನ್ನೂ ನರಕದನಾಗಿದ್ದರೆ ನರಕವನ್ನೂ ತೋರಿಸಲಾಗುವುದು".
[ಬುಖಾರಿ]

No comments:

Post a Comment