Thursday, 13 September 2012

ಸೂಕ್ಸ್ಮ ನೆಲೆ:


ಪ್ರವಾದಿ () ಹೇಳಿದರು: "ದಾಸನು ಅಲ್ಲಾಹನ ಸಂಪ್ರೀತಿಯ ಮಾತೊಂದನ್ನು ಆಡುತ್ತಾನೆ. ಆದರೆ ಅವನಿಗೆ ಅದರ ಪರಿವೆ ಇರುವುದಿಲ್ಲ. ಅದರಿಂದ ಅಲ್ಲಾಹನು ಅವನ ಸ್ಥಾನಮಾನವನ್ನು ಉನ್ನತಗೊಳಿಸುತ್ತಾನೆ. ದಾಸನು ಅಲ್ಲಾಹನ ಕ್ರೋಧದ ಒಂದು ಮಾತನ್ನು ಆಡುತ್ತಾನೆ. ಆದರೆ ಅವನಿಗೆ ಪರಿವೆ ಇರುವುದಿಲ್ಲ . ಆದರೆ ಅದರಿಂದಾಗಿ  ಅವನು ಹೋಗಿ ನರಕದಲ್ಲಿ ಬಿದ್ದುಬಿಡುತ್ತಾನೆ.
[ಬುಖಾರಿ]

No comments:

Post a Comment