"ಅಲ್ಲಾಹನಲ್ಲಿ ಮತ್ತು ಸಂದೇಶವಾಹಕರಲ್ಲಿ
ವಿಶ್ವಾಸವಿಡುವವರು, ಅಲ್ಲಾಹನ ಮತ್ತು ಅವನ ಸಂದೇಶವಾಹಕರ
ಮಧ್ಯೆ ತಾರತಮ್ಯ ಮಾಡುವವರು. ನಾವು ಕೆಲವರಲ್ಲಿ ವಿಶ್ವಾಸವಿಡುತ್ತೇವೆ ಮತ್ತು ಕೆಲವರಲ್ಲಿ
ಅವಿಶ್ವಾಸವಿಡುತ್ತೇವೆ ಎಂದು ಹೇಳುವವರು ಮತ್ತು ಅದರ ನಡುವೆ ಮಾರ್ಗವೊಂದನ್ನು ಕಂಡುಕೊಳ್ಳಲು
ಬಯಸುವವರು. ಸತ್ಯವಾಗಿಯೂ ಅವರೇ ಅವಿಶ್ವಾಸಿಗಳು. ಅವಿಶ್ವಾಸಿಗಳಿಗಾಗಿ ನಾವು ನಿಂದನೀಯ
ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ."
(ಕುರಾನ್, 4: 150-151)
No comments:
Post a Comment