"ಸುಲೈಮಾನರು ಅವಿಶ್ವಾಸ ಕೈಗೊಂಡಿರಲಿಲ್ಲ. ಆದರೆ
ಜನರಿಗೆ ಸಿಹ್ರ್ (ಮಾಟ ಮಂತ್ರ) ಕಲಿಸುವ ಮೂಲಕ ಶೈತಾನರು ಅವಿಶ್ವಾಸಿಗಳಾದರೂ. ಬಾಬಿಲ್
(ಬಾಲಿಲೋನಿಯಾ)ನ ಹಾರೂತ್ ಮತ್ತು ಮಾರೂತ್ ಎಂಬ ಎರಡು ಮಲಕ್'ಗಳಿಗೆ
ಇಳಿಸಲಾಗಿದ್ದುದನ್ನು (ಅವರು ಅನುಸರಿಸಿದರು) ಮತ್ತು (ಮಲಕ್'ಗಳಾದರೋ)
ನಾವು ಒಂದು ಪರೀಕ್ಷೆ ಮಾತ್ರವೇ ಆಗಿದ್ದೇವೆ, ಆದುದರಿಂದ (ಇದನ್ನು
ಉಪಯೋಗಿಸಿ) ನೀವು ಅವಿಶ್ವಾಸ ಕೈಗೊಳ್ಳಬೇಡಿರಿ' ಎಂದು ಹೇಳಿದೆ
ಅವರಿಬ್ಬರೂ ಯಾರಿಗೂ (ಸಿಹ್'ರ್'ನ್ನು)
ಕಲಿಸಿಕೊಡುತ್ತಿರಲಿಲ್ಲ.
[ಕುರಾನ್, ಅಲ್ ಬಕರಃ 2,
102]
No comments:
Post a Comment