Tuesday, 11 March 2014

ಅಲ್ಲಾಹನನ್ನು ಪ್ರೀತಿಸುತ್ತೀರೆಂದಾದರೆ ಮೊಹಮ್ಮದ್ (ಸ) ಅನುಕರಣೆ ಮಾಡಿರಿ ಅಲ್ಲಾಹ್ ನಿಮ್ಮನ್ನು ಪ್ರೀತಿಸುವನು

, ಪೈಗಂಬರರೇ ಜನರೊಡನೆ ಹೀಗೆ ಹೇಳಿರಿ, ನೀವು ನಿಜವಾಗಿಯೂ ಅಲ್ಲಾಹನನ್ನು ಪ್ರೀತಿಸುತ್ತೀರೆಂದಾದರೆ ನನ್ನನ್ನು ಅನುಕರಣೆ ಮಾಡಿರಿ ಅಲ್ಲಾಹ್ ನಿಮ್ಮನ್ನು ಪ್ರೀತಿಸುವನು. ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅವನು ಕ್ಷಮಾಶೀಲನೂ ಮತ್ತು ಕರುಣಾಮಯಿಯೂ ಆಗಿರುತ್ತಾನೆ. 
(ಕುರ್ ಆನ್: 3: 31)

No comments:

Post a Comment