Thursday 14 February 2013

ಸಂಶಯಗ್ರಸ್ತಗೊಳಿಸುವ ವಸ್ತುವನ್ನು ಬಿಟ್ಟುಬಿಡು


ನಿನ್ನನ್ನು ಸಂಶಯಗ್ರಸ್ತಗೊಳಿಸುವ ವಸ್ತುವನ್ನು ಬಿಟ್ಟುಬಿಡು. ನಿನಗೆ ಸಂಪೂರ್ಣ ಭರವಸೆ ಇರುವುದನ್ನು ಸ್ವಿಕರಿಸಿಕೋ.
[ತಿರ್ಮಿದಿ (ಹಸನ್)]

No comments:

Post a Comment