Thursday 14 February 2013

ಇಸ್ಲಾಮ್


ಇಸ್ಲಾಮ್ ಎಂದರೆ ಅಲ್ಲಾಹನಲ್ಲದೆ ಅನ್ಯ ಆರಾಧ್ಯನಿಲ್ಲವೆಂದೂ ಪ್ರವಾದಿ ಮುಹಮ್ಮದ್ [ಸ] ಅಲ್ಲಾಹನ ಸಂದೇಶವಾಹಕರೆಂದು ಸಾಕ್ಷ್ಯವಹಿಸುವುದು, ನಮಾಝ್'ನ್ನು ಸ್ಥಿರಪಡಿಸುವುದು, ಝಕಾತ್ ಪಾವತಿಸುವುದು, ರಮಳಾನಿನಲ್ಲಿ ಉಪವಾಸ ಅನುಷ್ಠಿಸುವುದು ಮತ್ತು ಸಾಮರ್ಥ್ಯವಿರುವುದಾದರೆ ಕಅಬಾಲಯಕ್ಕೆ ಹೋಗಿ ಹಜ್ಜ್ ನಿರ್ವಹಿಸುವುದು ಆಗಿದೆ.
[ಮುಸ್ಲಿಮ್]  

No comments:

Post a Comment