Thursday 13 September 2012

ಅದರಿಂದ ದೂರವಿರಿ


ನಾನು ಪ್ರವಾದಿವರ್ಯರಲ್ಲಿ () ರೀತಿ ವಿಚಾರಿಸಿದೆ - "ನಾವು ಚಳಿ ವಾಸಿಸುತ್ತೇವೆ. ಅಲ್ಲಿ ಅತ್ಯಂತ ಶ್ರಮದ ಕೆಲಸ ಮಾಡುತ್ತೇವೆ. ನಾವು ಶಕ್ತಿ ಆರ್ಜಿಸಲಿಕ್ಕೆ ಮತ್ತು ನಮ್ಮಲ್ಲಿ ಉಂಟಾಗುವ  ಚಳಿಯನ್ನು ದೂರ ಮಾಡಲಿಕ್ಕೆ ಇಂತಹ ಗೋಧಿಯ ಶರಾಬನ್ನು ತಯಾರಿಸುತ್ತೇವೆ. ಪ್ರವಾದಿ () ಕೇಳಿದರು- 'ಅದು ಮತ್ತು ಬರಿಸುತ್ತದೆಯೇ' ನಾನು ಹ್'ದೆಂದಾಗ ಪ್ರವಾದಿ () ಹೇಳಿದರು - ಅದರಿಂದ ದೂರವಿರಿ."
[ಅಬೂದಾವೂದ್]

No comments:

Post a Comment