Thursday, 13 September 2012

ದುಡಿಮೆ:


ಪ್ರವಾದಿ ( ) ಹೇಳಿದರು: ಅಲ್ಲಾಹನು ಪರಿಶುದ್ದನಾಗಿದ್ದು ಪರಿಶುದ್ದ ವಸ್ತುಗಳನ್ನೂ ಮಾತ್ರ ಸ್ವೀಕರಿಸುತ್ತಾನೆ. ಅಲ್ಲಾಹನ ಪ್ರವಾದಿಗಳಿಗೆ ನೀಡಿದ ಆದೇಶವನ್ನೇ ವಿಶ್ವಾಸಿಗಳಿಗೂ ನೀಡಿದ್ದಾನೆ. ಅವನು ಹೀಗೆ ಹೇಳಿರುವನು. "ಸಂದೇಶವಾಹಕರುಗಳೇ ಶುದ್ದ ವಸ್ತುಗಳನ್ನೂ ಉಣ್ಣಿರಿ ಮತ್ತು ಸತ್ಕಾರ್ಯಗಳನ್ನೂ ಮಾಡಿರಿ[ಕುರಾನ್: 23: 51] ಮತ್ತು ಹೀಗೆ ಹೇಳಿರುವನು"ಸತ್ಯವಿಶ್ವಾಸಿಗಳೇ, ನಾವು ನಿಮಗೆ ದಯಪಾಲಿಸಿರುವ ಶುದ್ದ ವಸ್ತುಗಳನ್ನೇ ಉಣ್ಣಿರಿ." [ಕುರಾನ್: 2: 172]
[ಮುಸ್ಲಿಮ್]

No comments:

Post a Comment