ನಾನು ಪ್ರವಾದಿವರ್ಯರಲ್ಲಿ (ಸ) ಹೀಗೆ ಅರಿಕೆಮಾಡಿಕೊಂಡೆ "ನನಗೆ ಉಪದೇಶ ಮಾಡಿರಿ." ಪ್ರವಾದಿ (ಸ) ಹೇಳಿದರು " ನಾನು ನಿಮಗೆ ಅಲ್ಲಾಹನ ಭಯವಿರಿಸಿಕೊಳ್ಳುವ ಉಪದೇಶ ಮಾಡುತ್ತೇನೆ . ಏಕೆಂದರೆ ದೇವಭಯವು ನಿಮ್ಮ ಪ್ರತಿಯೊಂದು ಕಾರ್ಯವನ್ನು ಅತಿಹೆಚ್ಚು ಸುಂದರಗೊಳಿಸುವುದು." ನಾನು ಮತ್ತೆ ಅರಿಕೆ ಮಾಡಿಕೊಂಡೆ, "ನನಗೆ ಇನ್ನಷ್ಟು ಉಪದೇಷಿಸಿರಿ." ಪ್ರವಾದಿ (ಸ) ಹೇಳಿದರು ಪವಿತ್ರ ಕುರಾನ್'ನಿನ ಪಠಣವನ್ನು ಮತ್ತು ಮಹಾನನಾದ ಅಲ್ಲಾಹನ ಸ್ಮರೆಣೆಯನ್ನು ನಿಮ್ಮ ಮೇಲೆ ಕಡ್ಡಾಯ ಗೊಳಿಸಿಕೋಳ್ಳಿರಿ. ಇದು ಆಕಾಶದ ನಿಮ್ಮ ಸ್ಮರಣೆಯನ್ನು ಹೇತು ಮತ್ತು ಭೂಮಿಯಲ್ಲಿ ನಿಮ್ಮ ಪಾಲಿಗೆ ಜ್ಯೋತಿಯಾಗುವುದು.
[ಬೈಹಕಿ]
No comments:
Post a Comment