Thursday, 13 September 2012

ಪ್ರವಾದಿ ಹ. ದಾವೂದ್ (ಅ) ತಮ್ಮ ಕೈಯಿಂದ ದುಡಿದು ತಿನ್ನುತಿದ್ದರು:


ಪ್ರವಾದಿ () ಹೇಳಿದರು: ತನ್ನ ಕೈಯ ದುಡಿಮೆಯಿಂದ ಉಣ್ಣುವವನಿಗಿಂತ ಉತ್ತಮ ಆಹಾರ ಯಾರೂ ತಿಂದಿಲ್ಲ. ಅಲ್ಲಾಹನ ಪ್ರವಾದಿ . ದಾವೂದ್ () ತಮ್ಮ ಕೈಯಿಂದ ದುಡಿದು ತಿನ್ನುತಿದ್ದರು.
[ಬುಖಾರಿ]

No comments:

Post a Comment