Thursday, 13 September 2012

ಅವರಿಗೆ ಅತ್ಯಂತ ನೋವಿನ ಶಿಕ್ಷೆ ಇದೆ:


ಪ್ರವಾದಿ () ಹೇಳಿದರು: ಮೂರು ಮಂದಿಯನ್ನು ಅಲ್ಲಾಹನು ಕಿಯಾಮತ್ ದಿನದಂದು ಮಾತಾನಾಡಿಸಲಾರನು. ಅವನ ಕಡೆಗೆ ನೋಡಲಾರನು. ಅವರನ್ನು ಸಂಸ್ಕರಿಸಲಾರನು.  ಅವರಿಗೆ ಅತ್ಯಂತ ನೋವಿನ ಶಿಕ್ಸೆ ಇದೆ. 
11. ಕಾಡಿನಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಹೊಂದಿದ್ದು ಪ್ರಯಾಣಿಕರನ್ನು ನೀರಿನಿಂದ ತಡೆಯುವವನು  
22. ಅಸರ್' ನಂತರ ಒಬ್ಬನಿಗೆ ಸರಕು ಮಾರುತ್ತ ಸುಳ್ಳು ಆಣೆ ಹಾಕಿ ತಾನು ಇದನ್ನು ಇಂತಿಷ್ಟು ಹಣಕ್ಕೆ ಖರಿದಿಸಿರುವೆನೆಂದು ಹೇಳುವುದು. ಅವನು ಅಷ್ಟಕ್ಕೆ ಖರೀದಿಸಿರದಿದ್ದರೂ ಗ್ರಾಹಕರೂ ಅವನನ್ನು ನಂಬುವನು.
33. ಇಮಾಮರ ಕರಿಯಲ್ಲಿ ಕೇವಲ ಲ್'ಕಿಕ ಆಸೆಗಾಗಿ ಪ್ರತಿಜ್ಹ್ನೆ ಮಾಡುವುದು. ಇಮಾರುವರು ಅವನಿಗಿನಾದರೂ ಲ್'ಕಿಕ ಸಂಪತ್ತು ನೀಡಿದರೆ ಪ್ರತಿಜ್ಹ್ನೆ ಪೂರೈಸುವುದು. ನೀಡದೆ ಇದ್ದರೆ ಪ್ರತಿಜ್ಹ್ನೆ ಪೂರೈಸದಿರುವುದು.  
[ಮುಸ್ಲಿಮ್] 

No comments:

Post a Comment