Wednesday 12 March 2014

ಮಸ್ಜಿದ್

ಮಸೀದಿ ಎಂದರೆ ಒಂದು ಸ್ಥಳ ಅಲ್ಲಿ ಮುಸ್ಲಿಮರು 5 ಸಮಯ ನಮಾಝ್ ಮಾಡುತ್ತಾರೆ. ಅರಬಿಕ್ ಪದ ಮಸೀದಿಗೆ "ಮಸ್ಜಿದ್" ಎಂದು. ನಮಾಝಿಗೆ ಸಮಯವಾದಾಗ ಮುಅದ್ದಿನ್ ಅದಾನ್ ಕರೆಯನ್ನು ಮಸೀದಿಯೋಳಗಿಂದ  ಕೊಡುತ್ತಾನೆ. ಅದಾನ್ ಅಂದರೆ ನಮಾಝ್'ನ ಕರೆ ಎಂದು ಅರ್ಥ.

No comments:

Post a Comment