Thursday 14 February 2013

ಫಜ್ರ್'ನ ಎರಡು ರಕಅತ್ ಸುನ್ನತ್


ಫಜ್ರ್'ನ ಎರಡು ರಕಅತ್ ಸುನ್ನತ್ ಈ ಲೋಕ ಮತ್ತು ಅದರಲ್ಲಿರುವ ಸರ್ವ ವಸ್ತುಗಳಿಗಿಂತಲೂ ಶ್ರೇಷ್ಟವಾದುದಾಗಿದೆ.
[ಮುಸ್ಲಿಮ್] 

No comments:

Post a Comment