Thursday 14 February 2013

ಪ್ರವಾದಿ ಮುಹಮ್ಮದ್ [ಸ] ಪ್ರೀತಿಸುವುದು:


ನೀವು ನನ್ನನ್ನು (ಪ್ರವಾದಿ [ಸ]) ನಿಮ್ಮ ಮಕ್ಕಳು, ಮಾತಾಪಿತರು ಮತ್ತು ಸಮಸ್ತ ಜನರಿಗಿಂತ ಹೆಚ್ಚಾಗಿ ಪ್ರೀತಿಸುವ ತನಕ ನಿಮ್ಮಲ್ಲಿ ಯಾರೂ ಸತ್ಯವಿಶ್ವಾಸಿಗಳೆನಿಸುವುದಿಲ್ಲ. 
[ಮುಸ್ಲಿಮ್]

No comments:

Post a Comment