Thursday 14 February 2013

ರಮಳಾನ್ ತಿಂಗಳಲ್ಲಿ ಉಪವಾಸ


ಅಚಲ ವಿಶ್ವಾಸ ಮತ್ತು ಪ್ರತಿಫಲಾಪೇಕ್ಷೆಯೊಂದಿಗೆ ಯಾರಾದರೂ ರಮಳಾನ್ ತಿಂಗಳಲ್ಲಿ ಉಪವಾಸ ಅನುಷ್ಠಿಸಿದರೆ ಅವನ ಗತ ಪಾಪಗಳೆಲ್ಲವೂ ಕ್ಷಮಿಸಲ್ಪಡುವುದು.
[ಬುಖಾರಿ, ಮುಸ್ಲಿಮ್]

No comments:

Post a Comment